ರಾಯಲ್ ಉತ್ಸವ 2026 | Royal Utsava 2026

Home Programmes ಸಂತಸ, ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಿರುವ ರಾಯಲ್ ಉತ್ಸವ 2026 ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಹೃತ್ಪೂರ್ವಕ ಆಹ್ವಾನ! ರಾಯಲ್ ಪಿಯು ಮತ್ತು ಪದವಿ ಕಾಲೇಜಿನ ವತಿಯಿಂದ ಆಯೋಜಿಸಲಾಗಿರುವ ಈ ಅದ್ಧೂರಿ ಉತ್ಸವದಲ್ಲಿ ಕಲೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಗಲು ತಮ್ಮೆಲ್ಲರನ್ನೂ ಆತ್ಮೀಯವಾಗಿ ಆಹ್ವಾನಿಸುತ್ತೇವೆ. ನಿಮ್ಮ ಅಮೂಲ್ಯ ಉಪಸ್ಥಿತಿಯು ನಮ್ಮ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದೆ. 📅 ದಿನಾಂಕ: 28 ನವೆಂಬರ್ 2026⏰ ಸಮಯ: ಸಂಜೆ 5:00 ಗಂಟೆಯಿಂದ📍 ಸ್ಥಳ: ಜೆ.ಪಿ. ಪಾರ್ಕ್ […]